ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪದ್ಧತಿಯು ಸಂಯುಕ್ತ ರಾಷ್ಟ್ರ ಸಂಸ್ಥೆಯ ಗಣನಶಾಸ್ತ್ರ ವಿಭಾಗವು ಅಂಕಿ-ಅಂಶಗಳನ್ನು ವರ್ಗೀಕರಿಸಲು ಉಪಯೋಗಿಸುವ ಒಂದು ಪದ್ಧತಿ. ಇದರಲ್ಲಿ ಭೂಖಂಡಗಳನ್ನು ಚಿಕ್ಕ ವಿಭಾಗಗಳಾಗಿ ವಿಂಗಡಿಸಲಾಗಿದೆ. == ವಿಭಾಗಗಳು == ಆಫ್ರಿಕಾ ಪೂರ್ವ ಆಫ್ರಿಕಾ ಮಧ್ಯ ಆಫ್ರಿಕಾ ಉತ್ತರ ಆಫ್ರಿಕಾ ದಕ್ಷಿಣ ಆಫ್ರಿಕಾ ಪಶ್ಚಿಮ ಆಫ್ರಿಕಾ ಅಮೇರಿಕ ಖಂಡಗಳು ಉತ್ತರ ಅಮೇರಿಕ* ಲ್ಯಾಟಿನ್ ಅಮೇರಿಕ ಮತ್ತು ಕೆರಿಬ್ಬಿಯನ್ ಕೆರಿಬ್ಬಿಯನ್ * ಮಧ್ಯ ಅಮೇರಿಕ* ದಕ್ಷಿಣ ಅಮೇರಿಕ ಏಷ್ಯಾ ಮಧ್ಯ ಏಷ್ಯಾ ಪೂರ್ವ ಏಷ್ಯಾ ದಕ್ಷಿಣ ಏಷ್ಯಾ ಆಗ್ನೇಯ ಏಷ್ಯಾ ಪಶ್ಚಿಮ ಏಷ್ಯಾ ಯುರೋಪ್ ಪೂರ್ವ ಯುರೋಪ್ ಉತ್ತರ ಯುರೋಪ್ ದಕ್ಷಿಣ ಯುರೋಪ್ ಪಶ್ಚಿಮ ಯುರೋಪ್ ಓಷ್ಯಾನಿಯ ಆಸ್ಟ್ರೇಲೇಷ್ಯಾ (ಆಸ್ಟ್ರೇಲಿಯ ಮತ್ತು ನ್ಯೂ ಜೀಲ್ಯಾಂಡ್) ಮೆಲನೇಷ್ಯಾ ಮೈಕ್ರೋನೇಷ್ಯಾ ಪಾಲಿನೇಷ್ಯಾ * ಈ ಮೂರು ವಿಭಾಗಗಳು ಉತ್ತರ ಅಮೇರಿಕ ಖಂಡವಾಗುತ್ತವೆ.